ನರೇಂದ್ರ ಮೋದಿ vs ಯೋಧ ತೇಜ್ ಬಹಾದೂರ್ ಯಾದವ್ | Varanasi Lok Sabha Elections 2019 | Oneindia Kannada

2019-04-30 120

Varanasi Lok Sabha constituency in Uttar Pradesh has generated unprecedented curiosity due to the entry of more than 100 contestants against PM Narendra Modi. Will it contest between Narendra Modi and Tej Bahadur Yadav?

ಕರ್ನಾಟಕದ ಮಂಡ್ಯ ಲೋಕಸಭೆ ಕ್ಷೇತ್ರದ ನಂತರ, ಏಳನೇ ಹಂತದಲ್ಲಿ ನಡೆಯಲಿರುವ ಮತದಾನದಲ್ಲಿ ಇಡೀ ದೇಶದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಉತ್ತರ ಪ್ರದೇಶದ ವಾರಣಾಸಿ. ತೇಜ್ ಬಹಾದೂರ್ ಸಿಂಗ್ ನಿಜವಾದ ಸೈನಿಕ, ಅವರು ನರೇಂದ್ರ ಮೋದಿಯವರನ್ನು ವಾರಣಾಸಿಯಲ್ಲಿ ಮಣ್ಣು ಮುಕ್ಕಿಸುತ್ತಾರೆ ಎಂಬಂತೆ ಸಾಮಾಜಿಕ ತಾಣಗಳಲ್ಲಿ ಬಿಂಬಿಸುತ್ತಿದ್ದಾರೆ.

Videos similaires